Tuesday, December 27, 2011

ಕಣ್ಣೋಟ

ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಇಂದು ನಮ್ಮನಗಲಿದ್ದಾರೆ. 79 ವರ್ಷ ವಯಸ್ಸಾಗಿದ್ದ ಅವ್ರು ಪತ್ನಿ ಶಕುಂತಲಾ ಹಾಗೂ ಇಬ್ಬ್ರು ಗಂಡು ಮಕ್ಕಳು, ಮೂರು ಗಂಡು ಮಕ್ಕಳನ್ನು ಅಗಲಿದ್ದಾರೆ. ಕರ್ನಾಟಕ ಕಂಡ ಅಪ್ರತಿಮ ರಾಜಕಾರಣಿ ಎಂದೇ ಹೆಸ್ರಾಗಿದ್ದ ಬಂಗಾರಪ್ಪ ಅವ್ರು ಕಳೆದ 42 ವರ್ಷಗಳಿಂದ ರಾಜಕೀಯ ಜೀವನ ಸಾಗಿಸಿದ್ರು. ತಮ್ಮ 30ನೇ ವಯಸ್ಸಿಗೆ ರಾಜಕೀಯ ಪ್ರವೇಶ ಪಡೆದ ಬಂಗಾರಪ್ಪ ಅವ್ರು ಹಲವು ಪಕ್ಷಗಳನ್ನು ಬದಲಾಯಿಸಿದ್ದ್ರೂ ಛಲವಂತ ರಾಜಕಾರಣಿ ಎಂಬ ಹೆಸ್ರು ಪಡೆದಿದ್ದ್ರು.